ಸೆ.17 : ಡೆಂಗ್ ಜಾಗೃತಿ ಕಾರ್ಯಕ್ರಮ
ಉಳ್ಳಾಲ: ಶಂಕಿತ ಡೆಂಗ್ ಜ್ವರದಿಂದ ಸಾವನ್ನಪ್ಪುತ್ತಿರುವ ಹಿನ್ನೆಲೆಯಲ್ಲಿ ದ.ಕ ಜಿಲ್ಲಾ ಪಂಚಾಯತ್, ಉಳ್ಳಾಲ ನಗರಸಭೆ, ಆರೋಗ್ಯ ಇಲಾಖೆ ಜಂಟಿ ಆಶ್ರಯದಲ್ಲಿ ತೊಕ್ಕೊಟ್ಟು ಭಟ್ನಗರದಲ್ಲಿ ಪ್ರತಿ ಮನೆ ಭೇಟಿ, ಮಾಹಿತಿ, ರಕ್ತ ತಪಾಸಣೆ, ಸ್ವಚ್ಛತಾ ಅಭಿಯಾನ, ಆಂಟಿಬಯಾಟಿಕ್ಸ್ ವಿತರಣೆ ನೀಡುವ ಕಾಯಕ್ರಮ ಸೆ.17 ರಂದು ಬೆಳಿಗ್ಗೆ 9.30ಕ್ಕೆ ನಡೆಯಲಿದೆ ಎಂದು ಸೋಮೇಶ್ವರ ಜಿ.ಪಂ ಸದಸ್ಯೆ ಧನಲಕ್ಷ್ಮೀ ಗಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story