ಕೊಲ್ಲೂರು, ಸೆ.17: ಬೆಳ್ಳಾಲ ಗ್ರಾಮದ ನಂದ್ರೋಳ್ಳಿ ಕೊರಗರ ಕಾಲೋನಿ ನಿವಾಸಿ ಶೇಷಿ(31) ಎಂಬವರು ಸೆ.12ರಂದು ಬೆಳಗ್ಗೆ ಮನೆಯಿಂದ ತನ್ನ 4 ವರ್ಷದ ಹೆಣ್ಣು ಮಗು ಅನುಪಮಳೊಂದಿಗೆ ಹೋದವರು ಮನೆಗೆ ವಾಪಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.