ಡಾ.ಸೈಯದ್ ಇಮ್ರಾನ್ ಗೆ ಪಿಎಚ್ ಡಿ ಪದವಿ ಪ್ರದಾನ
ಉಳ್ಳಾಲ: ದೇರಳಕಟ್ಟೆ ಯೆನೆಪೊಯ ನರ್ಸಿಂಗ್ ಕಾಲೇಜಿನ, ಮಾನಸಿಕ ಆರೋಗ್ಯ ವಿಭಾಗದ ಡಾ. ಸೈಯದ್ ಇಮ್ರಾನ್ ಅವರಿಗೆ " ಎಫೆಕ್ಟ್ ಆಫ್ ಮ್ಯೂಸಿಕ್ ಥೆರಪಿ ಆನ್ ಫಿಸಿಯೋಲಾಜಿಕಲ್ ಆ್ಯಂಡ್ ಸೈಕಲಾಜಿಕಲ್ ಪ್ಯಾರಾಮೀಟರ್ಸ್ ಇನ್ ಪೇಶಂಟ್ಸ್ ಅಂಡರ್ಗೋಯಿಂಗ್ ಖಿಮೋಥೆರಪಿ" ಎಂಬ ವಿಷಯದಲ್ಲಿ ಮಂಡಿಸಿರುವ ಪ್ರಭಂದಕ್ಕೆ ಯೆನೆಪೊಯ ವಿಶ್ವವಿದ್ಯಾನಿಲಯವು ಪಿಎಚ್ ಡಿ ಪದವಿ ನೀಡಿ ಗೌರವಿಸಿದೆ.
ಯೆನೆಪೊಯ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಮ್ ಎಸ್ ಮೂಸಬ್ಬ ಮತ್ತು ಅಥೆನಾ ನರ್ಸಿಂಗ್ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ.ಅಲ್ಫೋನ್ಸ ಅಂಚೆರಿಲ್ ಅವರ ಮಾರ್ಗದರ್ಶನದಲ್ಲಿ ಡಾ.ಸೈಯದ್ ಇಮ್ರಾನ್ ಈ ಸಂಶೋಧನೆ ನಡೆಸಿದರು.
Next Story