ಬೆಳ್ಳಾರೆ : ಸುನ್ನಿ ಸೌಹಾರ್ದ ವೇದಿಕೆ ಯುವ ಘಟಕ ಅಸ್ಥಿತ್ವಕ್ಕೆ
ವಿಟ್ಲ : ಬೆಳ್ಳಾರೆ ಸುನ್ನಿ ಸೌಹಾರ್ದ ವೇದಿಕೆ ಇದರ ಯುವ ಘಟಕ ವನ್ನು ಇತ್ತೀಚೆಗೆ ರಚಿಸಲಾಯಿತು.
ಅಧ್ಯಕ್ಷರಾಗಿ ಹೈದರಲಿ ಬಿ.ಕೆ, ಉಪಾಧ್ಯಕ್ಷರುಗಳಾಗಿ ಮುನೀರ್.ಎಂ.ಎ, ನವಾಝ್ ಬೆಳ್ಳಾರೆ, ಪ್ರಧಾನ ಕಾರ್ಯದರ್ಶಿ ಯಾಗಿ ಖದೀರ್ ಬಿಸ್ಮಿಲ್ಲಾ, ಜೊತೆ ಕಾರ್ಯದರ್ಶಿಗಳಾಗಿ ಹಾರಿಸ್ ಕರಾವಳಿ, ಅನ್ಸಾಫ್ ಬೆಳ್ಳಾರೆ, ಖಜಾಂಜಿ ಯಾಗಿ ಸಾಬಿತ್, ಸಲಹೆಗಾರರಾಗಿ ರವೂಫ್ ಪಾಲ್ತಾಡ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶಾಫಿ.ಟಿ, ಸಲೀಮ್ ಬಿಸ್ಮಿಲ್ಲಾ, ಸಿದ್ದೀಕ್ ಬೆಳ್ಳಾರೆ, ಸಲಾಂ ಬೆಳ್ಳಾರೆ, ಸಿದ್ದಿಕ್.ಬಿ, ಜಾಬಿರ್ ಸಿ.ಎಂ, ಶಾಮಿಲ್ ದರ್ಕಾಸ್ತು, ಅನಸ್ ನೆಟ್ಟಾರು, ಇರ್ಫಾನ್ ಬಿಸ್ಮಿಲ್ಲಾ, ಮುನೀರ್ ದರ್ಕಾಸ್ತು, ಶಾಖಿರ್.ಸಿ.ಎಂ, ಮಿಸ್ಭಾಹ್ ಪಳ್ಳಿಮಜಲು, ರವರಗಳನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಸುನ್ನಿ ಸೌಹಾರ್ದ ವೇದಿಕೆಯ ಅಧ್ಯಕ್ಷ ಹಸೈನಾರ್ ಹಾಜಿ ಸಿ. ಎಂ, ಸದಸ್ಯರುಗಳಾದ ಮಹಮೂದ್ ಬಿ.ಎ, ಶಾಫಿ ಬೆಳ್ಳಾರೆ, ಆಶಿರ್ ಎ.ಬಿ, ಮುಂತಾದವರು ಉಪಸ್ಥಿತರಿದ್ದರು. ಜಾಬಿರ್ ಸಿ.ಎಂ ಸ್ವಾಗತಿಸಿ. ಕಾರ್ಯದರ್ಶಿ ಖದೀರ್ ಬಿಸ್ಮಿಲ್ಲಾ ವಂದಿಸಿದರು.
Next Story