ಮಲ್ಪೆ : ಪ್ರವಾದಿ ಮುಹಮ್ಮದ್ ಜನಿಸಿದ ರಬೀಉಲ್ ಅವ್ವಲ್ ತಿಂಗಳಿನ ಪ್ರಯುಕ್ತ ಮಲ್ಪೆ ಜಮಾಅತೆ ಇಸ್ಲಾಮಿ ಹಿಂದ್ ವಿವಿಧ ಸಮಾಜ ಸೇವೆಗಳ ಭಾಗವಾಗಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಷನ್ ಜೊತೆಗೂಡಿ ಆಯ್ದ ಸ್ಥಳಗಳಲ್ಲಿ ಸ್ವಚ್ಛಾ ಕಾರ್ಯವನ್ನು ರವಿವಾರ ನಡೆಸಿತು.