ರಾಜ್ಯ ಮಟ್ಟದ ಎಸ್ಐಪಿ ಅಬಾಕಸ್ ಸ್ಪರ್ಧೆ : ವಿಶ್ವ ತಂತ್ರಿಗೆ ದ್ವಿತೀಯ ಸ್ಥಾನ
ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ಬಳಿಯ ಮನ್ ಫೋ ಸಭಾಂಗಣದಲ್ಲಿ ನಡೆದ 16ನೇ ರಾಜ್ಯ ಮಟ್ಟದ ಎಸ್ಐಪಿ ಅಬಾಕಸ್ ಸ್ಪರ್ಧೆಯಲ್ಲಿ ಹಿಲ್ ರಾಕ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ 4ನೇ ತರಗತಿ ವಿದ್ಯಾರ್ಥಿ ವಿಶ್ವ ತಂತ್ರಿ ಬಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಇವರು ಸಂಸ್ಕೃತ ವಿದ್ವಾನ್ ತರ್ಕ ಪ್ರವೀಣ್ ಬೊಮ್ಮರಬೆಟ್ಟು ದಿ. ಶ್ರೀನಿವಾಸ ತಂತ್ರಿಯವರ ಮೊಮ್ಮಗ .
Next Story