ಮಂಗಳೂರು: ಮಂಗಳೂರು ಹಿಂಸಾಚಾರದ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಮೊಬೈಲ್ ಇಂಟರ್ ನೆಟ್ ಸೇವೆ ರಾತ್ರಿ 10 ಗಂಟೆಯ ಸುಮಾರಿಗೆ ಪುನರಾರಂಭಗೊಂಡಿದೆ. ಏರ್ ಟೆಲ್, ರಿಲಯನ್ಸ್ ಜಿಯೋ ಗ್ರಾಹಕರಿಗೆ ಇಂಟರ್ ನೆಟ್ ಲಭಿಸಿದ್ದು, ಬಿಎಸ್ಸೆನ್ನೆಲ್, ವೊಡಾಫೋನ್ ನೆಟ್ ವರ್ಕ್ ಗಳಲ್ಲಿ ಸೇವೆ ಇನ್ನೂ ಆರಂಭಗೊಂಡಿಲ್ಲ.