ಎಮಿರೇಟ್ಸ್ ಕ್ಲಬ್ ಕುಂತೂರ್ ವತಿಯಿಂದ ಬ್ಯಾರಿಕೆಡ್ ಲೋಕಾರ್ಪಣೆ
ಕುಂತೂರು: ಪದೇ ಪದೇ ಅಪಘಾತಗಳಿಂದ ಸಾರ್ವಜನಿಕ ತೊಂದರೆಗೊಳಗಾಗುತ್ತಿದ್ದ ಕುಂತೂರ್ ಕೆಳಗಿನ ಪೇಟೆಯಲ್ಲಿ ಎಮಿರೇಟ್ಸ್ ಕ್ಲಬ್ ಕುಂತೂರ್ ವತಿಯಿಂದ ಬ್ಯಾರಿಕೇಡ್ ಅಳವಡಿಸಲಾಗಿದ್ದು, ಇದರ ಉದ್ಘಾಟನಾ ಸಮಾರಂಭವು ಇತ್ತೀಚೆಗೆ ನಡೆಯಿತು.
ಈ ವೇಳೆ ಕಡಬ ಆರಕ್ಷಕ ಠಾಣಾ ಸಿಬ್ಬಂದಿ ದೀಪು ಕಡಬ, ಸುಬ್ರಮಣ್ಯ ಆರಕ್ಷಕ ಠಾಣಾ ಹೆಡ್ ಕಾನ್ಸ್ಟೇಬಲ್ ಇಕ್ಬಾಲ್ ಪೂಂಜಾ, ಪೆರಾಬೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಇಬ್ರಾಹಿಂ ಕಜೆ, ಕುಂತೂರ್ ಜುಮಾ ಮಸ್ಜಿದ್ ಖತೀಬ್ ಕೆ.ವಿ.ಮಜೀದ್ ದಾರಿಮಿ ಗಟ್ಟಮನೆ, ಉದ್ಯಮಿ ಮುಹಮ್ಮದ್ ಯು. ಕೆ, ಶಕೂರ್ ಸಹದಿ, ಮುಹಮ್ಮದಾಲಿ ಕೋಚಕಟ್ಟೆ, ಸತ್ತಾರ್ ಯು.ಕೆ., ರಶೀದ್ ಯು.ಕೆ, ನಜೀರ್ ಕೋಚಕಟ್ಟೆ, ಮುಸ್ತಫಾ ಗಾಂಜಾಲ್, ರಹೀಮ್ ಎ. ಎಸ್, ಲತೀಫ್ ಅಂಗಡಿ, ರಫೀಕ್ ಕೆ.ಮುಡಿಪಿನಡ್ಕ, ಇಕ್ಬಾಲ್ ಪೂಂಜಾ, ಜಾಫರ್ ಕುಂತೂರ್, ತಾಜು ಕುಂತೂರ್, ನಿಜಾಮ್ ಕುಂತೂರ್, ಹಾದಿ ಕುಂತೂರ್, ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.
ಉನೈಜ್ ಮುಡಿಪಿನಡ್ಕ ಸ್ವಾಗತಿಸಿ, ಧನ್ಯವಾದ ಅರ್ಪಿಸಿದರು.
Next Story