ಇಕ್ರಾ ಚಾರಿಟೇಬಲ್ ಟ್ರಸ್ಟ್ ಹಳೆಕೋಟೆ : ಪದಾಧಿಕಾರಿಗಳ ಆಯ್ಕೆ
ಫಾರೂಕ್
ಉಳ್ಳಾಲ: ಇಕ್ರಾ ಚಾರಿಟೇಬಲ್ ಟ್ರಸ್ಟ್ ಹಳೆಕೋಟೆ ಉಳ್ಳಾಲ ಇದರ ಮಹಾಸಭೆಯು ಅಬ್ದುಲ್ ರಹ್ಮಾನ್ ಹಳೆಕೋಟೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಗೌರವ ಸಲಹೆಗಾರರಾಗಿ ಫೈರೋಝ್ ಹಳೆಕೋಟೆ, ಅಬ್ದುಲ್ ರಹಿಮಾನ್ ಹಳೆಕೋಟೆ, ಗೌರವಾಧ್ಯಕ್ಷರಾಗಿ ರಫೀಕ್ ಹಳೆಕೋಟೆ, ಅಧ್ಯಕ್ಷರಾಗಿ ಫಾರೂಕ್ ಹಳೆಕೋಟೆ, ಉಪಾಧ್ಯಕ್ಷರಾಗಿ ನೌಶಾದ್ ಹಳೆಕೋಟೆ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ರವೂಫ್ ಹಳೆಕೋಟೆ, ಜೊತೆ ಕಾರ್ಯದರ್ಶಿಯಾಗಿ ಶಫಾಫ್ ಹಳೆಕೋಟೆ, ಕೋಶಾಧಿಕಾರಿಯಾಗಿ ಶಮೀರ್ ಹಳೆಕೋಟೆ, ಕಮಿಟಿ ಸದಸ್ಯರುಗಳಾಗಿ ಹಕೀಮ್ ಹಳೆಕೋಟೆ, ಸರ್ಫ್ರಾಝ್ (ಮುನ್ನ) ಹಳೆಕೋಟೆ, ಮನ್ಸೂರ್, ಶಿಹಾಬ್, ಸಮೀರ್, ಅನ್ಸಾರ್, ಫಾಝಿಲ್ ಅವರನ್ನು ಆಯ್ಕೆ ಮಾಡಲಾಗಿದೆ.
Next Story