ನಾಳೆ ವಿದ್ಯುತ್ ಸಂಪರ್ಕ ಕಡಿತ
ಉಳ್ಳಾಲ, ಮೇ 23: ಕೊಣಾಜೆ-ತೊಕ್ಕೊಟ್ಟು ಲೈನ್ನಲ್ಲಿ ಮೇ 25ರಂದು 33 ಕೆವಿ ತುರ್ತು ಕಾಮಗಾರಿ ನಡೆಯಲಿರುವ ಹಿನ್ನೆಲೆಯಲ್ಲಿ ಅಂದು ಬೆಳಗ್ಗೆ 10ರಿಂದ ಸಂಜೆ 4ರವರೆಗೆ 33/11 ಕೆವಿ ತೊಕ್ಕೊಟ್ಟು ಉಪಕೇಂದ್ರದಿಂದ ಹೊರಡುವ ಎಲ್ಲ 11 ಕೆವಿ ಫೀಡರ್ಗಳಲ್ಲಿ ಹಾಗೂ 110/11 ಕೆವಿ ಕೊಣಾಜೆ ಉಪಕೇಂದ್ರದಿಂದ ಹೊರಡುವ 11 ಕೆವಿ ಕಿನ್ಯಾ, ಉಳ್ಳಾಲ ಎಕ್ಸ್ಪ್ರೆಸ್, ಮಂಜನಾಡಿ, ಹಾಗೂ ಕೊಣಾಜೆ ಫೀಡರ್ಗಳ ವ್ಯಾಪ್ತಿಯ ತೊಕ್ಕೊಟ್ಟು, ಕಲ್ಲಾಪು, ಉಳ್ಳಾಲ, ಕಾಪಿಕಾಡು, ಅಂಬಿಕಾರೋಡ್, ಕೊಲ್ಯ, ಕುಂಪಲ, ಕೋಟೆಕಾರ್, ಅಡ್ಕ, ತಲಪಾಡಿ, ಕಿನ್ಯ, ಉಚ್ಚಿಲ, ಕುತ್ತಾರ್, ಮಂಜನಾಡಿ, ದೇರಳಕಟ್ಟೆ, ಕೊಣಾಜೆ, ಬೆಳ್ಮ, ಅಸೈಗೋಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.
Next Story