ಎಸೆಸೆಲ್ಸಿ ಫಲಿತಾಂಶ : ಐಸಿರಿ ಕಲ್ಮಾಡಿಗೆ 609 ಅಂಕ
ಮಂಗಳೂರು: ಪ್ರಸಕ್ತ ಸಾಲಿನ 10ನೇ ತರಗತಿ ಪರೀಕ್ಷೆಯಲ್ಲಿ ಶ್ರೀ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆ ಮಲ್ಪೆ ಇಲ್ಲಿನ ವಿದ್ಯಾರ್ಥಿನಿ ಐಸಿರಿ ಎಸ್. ಕಲ್ಮಾಡಿ 609 ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಈಕೆ ವಾರ್ತಾಭಾರತಿಯ ಹಿರಿಯ ಉಪಸಂಪಾದಕರಾದ ಕಲ್ಮಾಡಿ ನಿವಾಸಿ ಸತೀಶ್ ಕಲ್ಮಾಡಿ ಹಾಗು ಯೋಗಿನಿ ಎಸ್. ಕಲ್ಮಾಡಿ ಅವರ ಪುತ್ರಿ
Next Story