ಪಡುಬಿದ್ರಿ : ಎಸೆಸೆಲ್ಸಿ ಪರೀಕ್ಷೆಯಲ್ಲಿ ಖದೀಜಾ ಅಹ್ಮದ್ 595 ಅಂಕ ಪಡೆದು ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಈಕೆ ಕಣ್ಣಂಗಾರಿನ ಹಂಝ ಅಹ್ಮದ್ ಮತ್ತು ರಝೀಯಾ ಬಾನು ದಂಪತಿಯ ಪುತ್ರಿಯಾಗಿದ್ದು, ಈಕೆ ಹೆಜಮಾಡಿಯ ಅಲ್-ಅಝ್ಹರ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ.