ಮಂಗಳೂರು : ಉಳ್ಳಾಲ, ತಲಪಾಡಿ ಗ್ರಾಮ ಪಂಚಾಯತ್ ವತಿಯಿಂದ ಕೆಸಿರೋಡ್ ಪ್ರದೇಶದಲ್ಲಿ ಪರಿಸರ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಕೆಸಿರೋಡ್ ನಿಂದ ಕೆಸಿನಗರದ ವರೆಗೆ ಪರಿಸರ ಸ್ವಚ್ಛತೆ ಮಾಡಲಾಯಿತು. ತಾ.ಪಂ. ಸದಸ್ಯ ಸಿದ್ದೀಕ್ ತಲಪಾಡಿ ಅವರು ನೇತೃತ್ವ ವಹಿಸಿದ್ದರು. ತಲಪಾಡಿ ಗ್ರಾ.ಪಂ. ಪಿಡಿಒ ಕೇಶವ ಪೂಜಾರಿ ಉಪಸ್ಥಿತರಿದ್ದರು.