ಕಂಕನಾಡಿ-ವಾಸುಕಿ ನಗರದ ಕಾಂಕ್ರಿಟ್ ರಸ್ತೆ ಉದ್ಘಾಟನೆ
ಮಂಗಳೂರು, ಡಿ.19: ಕಂಕನಾಡಿ ಬಿ ವಾರ್ಡ್ನ ವಾಸುಕಿ ನಗರದಲ್ಲಿ 20 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲಾದ ಕಾಂಕ್ರಿಟ್ ರಸ್ತೆಯನ್ನು ಶಾಸಕ ಜೆ.ಆರ್.ಲೋಬೊ ಉದ್ಘಾಟಿಸಿದರು.
ಕಾರ್ಪೊರೇಟರ್ ಪ್ರವೀಣ್ಚಂದ್ರ ಆಳ್ವ ಅಧ್ಯಕ್ಷತೆ ವಹಿಸಿದ್ದರು.
ಈ ವೇಳೆ ಅಶೋಕ್ ರಾವ್,ಚಂದ್ರಶೇಖರ್, ಶಶಿಧರ್, ಪ್ರಭಾಕರ್ ಶ್ರೀಯಾನ್, ಸುಧಾಕರ್, ಕೃತಿನ್ ಕುಮಾರ್, ನವೀನ್ ಲೋಬೊ, ಉಮೇಶ್ ದೇವಾಡಿಗ, ರಾಜಗೋಪಾಲ್ ಮುಂತಾದವರಿದ್ದರು.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.
Next Story