ಮಂಗಳೂರು, ಫೆ.14: ದೇರಳಕಟ್ಟೆ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಇದರ ಅಧ್ಯಾಪಕ ಸಂಗಮ ಹಾಗೂ ಮುಅಲ್ಲಿಂ ಫೆಸ್ಟ್ ಫೆ.15ರಂದು ನಾಟೆಕಲ್ನ ಅಸೈ ಬದ್ರಿಯಾ ಮದ್ರಸದಲ್ಲಿ ನಡೆಯಲಿದೆ ಎಂದು ರೇಂಜ್ನ ಪ್ರಧಾನ ಕಾರ್ಯದರ್ಶಿ ಫಾರೂಕ್ ದಾರಿಮಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.