ಮೈಸೂರಿನ ಶೃತಿ ಎನ್. ರಿಗೆ ಪಿ.ಹೆಚ್.ಡಿ ಪದವಿ
ಚಾಮರಾಜನಗರ,ನ.19: ಮೈಸೂರು ಜಿಲ್ಲೆಯ ಬಿ.ಇ.ಎಂ.ಎಲ್ ನಗರದ ನಂಜುಂಡಸ್ವಾಮಿ ಎನ್. ಮತ್ತು ಜಲಜಾಕ್ಷಿ ಬಿ.ಆರ್.ರವರ ಹಿರಿಯ ಪುತ್ರಿ ಹಾಗೂ ಅಗ್ರಹಾರದ ಮಧು.ಜೆ ರವರ ಪತ್ನಿ ಶೃತಿ.ಎನ್. ರವರಿಗೆ ಜೆ.ಎಸ್.ಎಸ್ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಅಂಡ್ ರಿಸರ್ಚ್ ಪಿ.ಹೆಚ್.ಡಿ.ಪದವಿ ನೀಡಿದೆ.
ಇವರು ಪ್ರೋ. ದತ್ತಾತ್ರೀ.ಕೆ.ನಾಗೇಶರವರ ಮಾರ್ಗದರ್ಶನದಲ್ಲಿ 'ಡಿಜೈನ್ ಆಫ್ ಮ್ಯಾಗನೇಟಿಕ್ ನ್ಯಾನೋಪಾರ್ಟಿಕಲ್ಸ್ ಫಾರ್ ಟ್ರಿಗರ್ ಹೈಪರ್ ತರ್ಮಿಕ್ ಕೀಮೊತೆರಪಿ' ಬಗ್ಗೆ ಅಧ್ಯಯನ ನಡೆಸಿ ಪ್ರಬಂಧ ಮಂಡಿಸಿದ್ದರು.
Next Story