ಬೆಂಗಳೂರು, ಜು.8: ಶಾಸಕರುಗಳ ರಾಜೀನಾಮೆಯಿಂದ ಕಂಗೆಟ್ಟಿರುವ ಮುಖ್ಯ ಮಂತ್ರಿ ಎಚ್ .ಡಿ. ಕುಮಾರಸ್ವಾಮಿ ಅವರು ಉಪಮುಖ್ಯ ಮಂತ್ರಿ ಡಾ.ಜಿ.ಪರಮೇಶ್ವರ್ ಮನೆಗೆ ಆಗಮಿಸಿದ್ದಾರೆ. ತಾಜ್ ವೆಸ್ಟೆಂಡ್ ಹೋಟೆಲ್ ನಿಂದ ನೇರವಾಗಿ ಸಿಎಂ ಅವರು ಡಿಸಿಎಂ ಮನೆಗೆ ಆಗಮಿಸಿದ್ದಾರೆ.