15 ಡಿವೈಎಸ್ಪಿ, 53 ಇನ್ಸ್ಪೆಕ್ಟರ್ಗಳ ವರ್ಗಾವಣೆ
ಬೆಂಗಳೂರು, ಅ.25: ಮೈಕೋ ಲೇಔಟ್ ಉಪ ವಿಭಾಗದ ಎಂ.ಎಸ್. ಕರಿಬಸವನಗೌಡ ಹಾಗೂ ಭ್ರಷ್ಟಾಚಾರ ನಿಗ್ರಹ ದಳದ ಸುಧೀರ್ ಎಂ.ಹೆಗಡೆ ಸೇರಿದಂತೆ 15 ಜನ ಡಿವೈಎಸ್ಪಿ(ಸಿವಿಲ್)ಗಳನ್ನು ವರ್ಗಾವಣೆ ಮಾಡಿ ಡಿಐಜಿ ಮತ್ತು ಐಜಿ ನೀಲಮಣಿ ಎನ್.ರಾಜು ಆದೇಶ ಹೊರಡಿಸಿದ್ದಾರೆ.
ಅದರ ಜತೆಗೆ ಸ್ಥಳ ನಿರೀಕ್ಷಣೆಯಲ್ಲಿದ್ದ ಕೃಷ್ಣ ಕೆ.ಲಮಾಣಿ ಹಾಗೂ ಧನಪತಿ ಬಿ.ಕಟ್ಟಿಮನಿ ಸೇರಿದಂತೆ 53 ಪೊಲೀಸ್ ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆ ಮಾಡಿ, ತಕ್ಷಣದಿಂದ ಜಾರಿಗೆ ಬರುವಂತೆ ಅವರ ಹೆಸರಿನ ಮುಂದೆ ಸೂಚಿಸಿರುವ ಸ್ಥಳಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
Next Story