ಹುಬ್ಬಳ್ಳಿ, ಜು.15: ಮಾಜಿ ಸಂಸದ ಪ್ರೊ.ಐ.ಜಿ.ಸನದಿ ಅವರ ತಾಯಿ ಫಾತೋಬಿ ಕೋಂ ಗೌಸುಸಾಹೇಬ್ ಸನದಿ(102) ನಿಧನರಾಗಿದ್ದಾರೆ. ಮೃತರಿಗೆ ಪುತ್ರ, ಇಬ್ಬರು ಪುತ್ರಿಯರಿದ್ದಾರೆ. ಬುಧವಾರ ಸಂಜೆ ಗದಗ ಜಿಲ್ಲೆಯ ಶಿರಹಟ್ಟಿಯಲ್ಲಿ ಅವರ ಅಂತ್ಯಕ್ರಿಯೆ ನೆರವೇರಿತು.