ಟಾಟಾ ಓಪನ್: ಶಿವಾನಿಗೆ ಜಯ
ಮುಂಬೈ, ಡಿ.3: ಟಾಟಾ ಓಪನ್ ಇಂಡಿಯಾ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಮೆಂಟ್ನಲ್ಲಿ ಭಾರತದ ಋತ್ವಿಕಾ ಶಿವಾನಿ ಗಾಡ್ಡೆ ಅವರು ಮಹಿಳೆಯರ ಸಿಂಗಲ್ಸ್ನಲ್ಲಿ ರಿಯಾ ಮುಖರ್ಜಿ ವಿರುದ್ಧ 21-12, 23-21 ಅಂತರದಲ್ಲಿ ನೇರ ಗೆಲುವು ದಾಖಲಿಸಿದ್ದಾರೆ. ಮಹಿಳೆಯರ ಡಬಲ್ಸ್ ನಲ್ಲಿ ಭಾರತದ ಲಕ್ಷ ಸೇನ್ ಅವರು ಥಾಯ್ಲೆಂಡ್ನ ಸಿಟಿತ್ಕೋಮ್ ಥ್ಯಾಮಸಿನ್ ವಿರುದ್ಧ 21-15, 14-21, 19-21 ಅಂತರದಲ್ಲಿ ಸೋಲು ಅನುಭವಿಸಿದರು.
Next Story