ಮೂರನೇ ಟೆಸ್ಟ್: ದಕ್ಷಿಣ ಆಫ್ರಿಕ 6/1
ಜೋಹಾನ್ಸ್ಬರ್ಗ್, ಜ.24: ಮೂರನೇ ಟೆಸ್ಟ್ನಲ್ಲಿ ಭಾರತವನ್ನು ಮೊದಲ ಇನಿಂಗ್ಸ್ನಲ್ಲಿ 187ಕ್ಕೆ ನಿಯಂತ್ರಿಸಿದ ದಕ್ಷಿಣ ಆಫ್ರಿಕ ಮೊದಲ ಇನಿಂಗ್ಸ್ ಆರಂಭಿಸಿ ದಿನದಾಟದಂತ್ಯಕ್ಕೆ 6 ಓವರ್ಗಳಲ್ಲಿ 1 ವಿಕೆಟ್ ನಷ್ಟದಲ್ಲಿ 6 ರನ್ ಗಳಿಸಿದೆ.
ಆರಂಭಿಕ ದಾಂಡಿಗ ಏಡೆನ್ ಮರ್ಕರಮ್ 2 ರನ್ ಗಳಿಸಿ ಭುವನೇಶ್ವರ್ ಎಸೆತದಲ್ಲಿ ಪಾರ್ಥಿವ್ ಪಟೇಲ್ಗೆ ಕ್ಯಾಚ್ ನೀಡಿದ್ದಾರೆ. ಡೀನ್ ಎಲ್ಗರ್ ಔಟಾಗದೆ 4 ಮತ್ತು ನೈಟ್ವಾಚ್ಮನ್ ಕಾಗಿಸೊ ರಬಾಡ ಖಾತೆ ತೆರೆಯದೆ ಕ್ರೀಸ್ನಲ್ಲಿ ಆಡುತ್ತಿದ್ದಾರೆ.
ಮೊದಲ ದಿನ ಉಭಯ ತಂಡಗಳ 11 ವಿಕೆಟ್ಗಳು ಪತನಗೊಂಡಿವೆ.
Next Story