ಮೊದಲ ಟೆಸ್ಟ್ : ಇಂಗ್ಲೆಂಡ್ ಗೆ 31 ರನ್ ಗಳ ಜಯ
ಬೆನ್ ಸ್ಟೋಕ್ಸ್ 40ಕ್ಕೆ 4 ವಿಕೆಟ್
ಬರ್ಮಿಂಗ್ ಹ್ಯಾಂ, ಆ.4: ಪ್ರವಾಸಿ ಭಾರತ ವಿರುದ್ಧದ ಮೊದಲ ಕ್ರಿಕೆಟ್ ಟೆಸ್ಟ್ ನಲ್ಲಿ ಶನಿವಾರ ಇಂಗ್ಲೆಂಡ್ 31 ರನ್ ಗಳ ಜಯ ಗಳಿಸಿದೆ.
ಗೆಲುವಿಗೆ 194 ರನ್ ಗಳ ಸವಾಲನ್ನು ಪಡೆದ ಭಾರತ ಎರಡನೇ ಇನಿಂಗ್ಸ್ ನಲ್ಲಿ 54.2 ಓವರ್ ಗಳಲ್ಲಿ 162 ರನ್ ಗಳಿಗೆ ಆಲೌಟಾಗಿದೆ.ಈ ಗೆಲುವಿನೊಂದಿಗೆ ಇಂಗ್ಲೆಂಡ್ 5 ಟೆಸ್ಟ್ ಗಳ ಸರಣಿಯಲ್ಲಿ 1-0 ಮುನ್ನಡೆ ಗಳಿಸಿದೆ.
ಬೆನ್ ಸ್ಟೋಕ್ಸ್ 40ಕ್ಕೆ 4 ವಿಕೆಟ್ ಉಡಾಯಿಸಿದರು.
Next Story