ಲಂಡನ್, ಆ.10: ಟೀಮ್ ಇಂಡಿಯಾ ವಿರುದ್ಧ ಎರಡನೇ ಕ್ರಿಕೆಟ್ ಟೆಸ್ಟ್ ನಲ್ಲಿ ಟಾಸ್ ಜಯಿಸಿದ ಇಂಗ್ಲೆಂಡ್ ನಾಯಕ ಜೋ ರೂಟ್ ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ. ಗುರುವಾರ ಟೆಸ್ಟ್ ನ ಮೊದಲ ದಿನದ ಆಟ ಮಳೆಗೆ ಕೊಚ್ಚಿ ಹೋಗಿತ್ತು.