ಜಕಾರ್ತ,ಆ.31: ಏಶ್ಯನ್ ಗೇಮ್ಸ್ ನ ಮಹಿಳೆಯರ ಹಾಕಿ ಫೈನಲ್ ನಲ್ಲಿ ಶುಕ್ರವಾರ ಜಪಾನ್ ವಿರುದ್ಧ ಭಾರತ 1-2 ಅಂತರದಲ್ಲಿ ಸೋಲು ಅನುಭಸಿವಿದ್ದು, ಬೆಳ್ಳಿ ಪಡೆದಿದೆ.ಇದರೊಂದಿಗೆ ಟೋಕಿಯೊ ಒಲಿಂಪಿಕ್ಸ್ ಗೆ ನೇರವಾಗಿ ಪ್ರವೇಶ ಪಡೆಯುವ ಭಾರತದ ಮಹಿಳೆಯರ ಹಾಕಿ ತಂಡದ ಕನಸು ಕಮರಿ ಹೋಗಿದೆ.