ಬೀಜಿಂಗ್,ಅ.13: ಭಾರತ ಮತ್ತು ಚೀನಾ ತಂಡಗಳ ನಡುವೆ ಶನಿವಾರ ಇಲ್ಲಿ ನಡೆದ ಅಂತರ್ರಾಷ್ಟ್ರೀಯ ಸೌಹಾರ್ದ ಫುಟ್ಬಾಲ್ ಪಂದ್ಯ ಗೋಲುರಹಿತ(0-0) ಡ್ರಾದಲ್ಲಿ ಕೊನೆಗೊಂಡಿದೆ. 21 ವರ್ಷಗಳ ಬಳಿಕ ಉಭಯ ತಂಡಗಳ ನಡುವೆ ಫುಟ್ಬಾಲ್ ಪಂದ್ಯ ನಡೆದಿದೆ.