ಪ್ರೊ ಕಬಡ್ಡಿ: ತೆಲುಗು ಟೈಟನ್ಸ್, ಯು ಮುಂಬಾ ತಂಡಕ್ಕೆ ಜಯ
ಸೋನೆಪತ್, ಅ.13: ಪ್ರೊ ಕಬಡ್ಡಿ ಟೂರ್ನಮೆಂಟ್ನಲ್ಲಿ ಶನಿವಾರ ತೆಲುಗು ಟೈಟನ್ಸ್ ಮತ್ತು ಯು ಮುಂಬಾ ಜಯ ಗಳಿಸಿದೆ.
13ನೇ ಪಂದ್ಯದಲ್ಲಿ ಯು.ಪಿ.ಯೋಧ ವಿರುದ್ಧ ತೆಲುಗು ಟೈಟನ್ಸ್ 34-29 ಜಯ ಗಳಿಸುವುದರೊಂದಿಗೆ 2ನೇ ಗೆಲುವು ದಾಖಲಿಸಿದೆ.
14ನೇ ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ಸ್ ವಿರುದ್ಧ ಯು.ಮುಂಬಾ 53-26 ಅಂತರದಲ್ಲಿ ಗೆಲುವು ದಾಖಲಿಸಿತು.
Next Story