ಶೇನ್ ವ್ಯಾಟ್ಸನ್ಗೆ ಛೀಮಾರಿ
ರಾಯ್ಪುರ, ಮೇ 23: ಡೆಲ್ಲಿ ವಿರುದ್ಧ ರವಿವಾರ ಇಲ್ಲಿ ನಡೆದ ಐಪಿಎಲ್ ಪಂದ್ಯದ ವೇಳೆ ಅವಾಚ್ಯ ಶಬ್ದವನ್ನು ಬಳಸಿ ಐಪಿಎಲ್ನ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ಶೇನ್ ವ್ಯಾಟ್ಸನ್ಗೆ ಛೀಮಾರಿ ಹಾಕಲಾಗಿದೆ.
ಐಪಿಎಲ್ ಪಂದ್ಯದ ವೇಳೆ ಎದುರಾಳಿ ಆಟಗಾರನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಆರ್ಸಿಬಿ ಬ್ಯಾಟ್ಸ್ಮನ್ ಶೇನ್ ವ್ಯಾಟ್ಸನ್ಗೆ ಮ್ಯಾಚ್ ರೆಫರಿ ಛೀಮಾರಿ ಹಾಕಿದ್ದಾರೆ ಎಂದು ಐಪಿಎಲ್ ಪ್ರಕಟನೆಯಲ್ಲಿ ತಿಳಿಸಿದೆ.
Next Story