ಐಪಿಎಲ್ ಪ್ರಾಯೋಜಕ ಸ್ಥಾನದಿಂದ ಹೊರಬಂದ ಚೀನಿ ಕಂಪೆನಿ ವಿವೋ
ಹೊಸದಿಲ್ಲಿ: ಚೀನಾ ವಿರುದ್ಧ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗುತ್ತಿರುವ ಮತ್ತು ಚೀನಿ ವಸ್ತುಗಳ ಬಹಿಷ್ಕಾರಕ್ಕೆ ಆಂದೋಲನ ನಡೆಯುತ್ತಿರುವ ನಡುವೆಯೇ ಐಪಿಎಲ್ ಪ್ರಾಯೋಜಕ ಸ್ಥಾನದಿಂದ ಚೀನಿ ಕಂಪೆನಿ ವಿವೋ ಹೊರಬಿದ್ದಿದೆ.
2018ರಲ್ಲಿ 5 ವರ್ಷಗಳ ಕಾಂಟ್ರಾಕ್ಟ್ ಅನ್ವಯ ವಿವೋ 2199 ಕೋಟಿ ರೂ.ಗಳನ್ನು ಪಾವತಿಸಿತ್ತು.
Next Story