ಡಬ್ಲ್ಯಟಿಎ ರ್ಯಾಂಕಿಂಗ್ ಮುಗುರುಝ ನಂ.1 ಸ್ಥಾನ ಭದ್ರ
ಪ್ಯಾರಿಸ್, ಸೆ.25: ಡಬ್ಲುಟಿಎ ರ್ಯಾಂಕಿಂಗ್ ಸೋಮವಾರ ಬಿಡುಗಡೆಯಾಗಿದ್ದು, ಸ್ಪೇನ್ ಆಟಗಾರ್ತಿ ಗಾರ್ಬೈನ್ ಮುಗುರುಝ ನಂ.1 ಸ್ಥಾನ ಕಾಯ್ದುಕೊಂಡಿದ್ದಾರೆ.
ಮಹಿಳೆಯರ ರ್ಯಾಂಕಿಂಗ್ ಇಂತಿದೆ.
1.ಗಾರ್ಬೈನ್ ಮುಗುರುಝ(ಸ್ಪೇನ್), 2.ಸಿಮೊನಾ ಹಾಲೆಪ್(ರೊಮಾನಿಯ),
3. ಎಲಿನಾ ಸ್ವಿಟೋಲಿನಾ(ಉಕ್ರೇನ್), 4. ಕರೊಲಿನಾ ಪ್ಲಿಸ್ಕೋವಾ(ಝೆಕ್), 5. ವೀನಸ್ ವಿಲಿಯಮ್ಸ್(ಅಮೆರಿಕ), 6. ಕರೊಲಿನ್ ವೋಝ್ನಿಯಾಕಿ(ಡೆನ್ಮಾರ್ಕ್), 7. ಜೊಹನ್ನಾ ಕೊಂಟಾ(ಬ್ರಿಟನ್), 8. ಸ್ವೆಟ್ಲಾನಾ ಕುಝ್ನೆಸೊವಾ(ರಶ್ಯ), 9. ಡೊಮಿನಿಕ ಸಿಬುಲ್ಕೋವಾ(ಸ್ಲೋವಾಕಿಯ),
10. ಜೆಲೆನಾ ಒಸ್ಟಾಪೆಂಕೊ.
Next Story