ಉತ್ತರಾಖಂಡದಲ್ಲಿ ಲಘು ಭೂಕಂಪ
ಡೆಹ್ರಾಡೂನ್, ಡಿ. 28: ಉತ್ತರಾಖಂಡದ ವಿವಿಧ ಭಾಗಗಳಲ್ಲಿ ಗುರುವಾರ ಲಘ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 4.7 ದಾಖಲಾಗಿದೆ. ಚಮೋಲಿ ಜಿಲ್ಲೆಯಲ್ಲಿ ಭೂಕಂಪ ಕೇಂದ್ರ ಹೊಂದಿತ್ತು. ಇಲ್ಲಿ ಈ ತಿಂಗಳನಿಲ್ಲಿ ಸಂಭವಿಸುತ್ತಿರುವ ಎರಡನೇ ಭೂಕಂಪ ಇದಾಗಿದೆ ಎಂದು ಹವಾಮಾನ ಕಚೇರಿಯ ನಿರ್ದೇಶಕ ವಿಕ್ರಮ್ ಸಿಂಗ್ ತಿಳಿಸಿದ್ದಾರೆ.
Next Story