ಸಿಬಿಎಸ್ ಇ 10ನೆ ತರಗತಿ ಫಲಿತಾಂಶ ಪ್ರಕಟ
ಹೊಸದಿಲ್ಲಿ, ಮೇ 29: ಸಿಬಿಎಸ್ ಇ 10ನೆ ತರಗತಿ ಬೋರ್ಡ್ ಪರೀಕ್ಷಾ ಫಲಿತಾಂಶ ಪ್ರಕಟವಾಗಿದೆ. ಸಿಬಿಎಸ್ ಇ ಫಲಿತಾಂಶದ ಅಧಿಕೃತ ಪೋರ್ಟಲ್ ಗಳಲ್ಲಿ ಫಲಿತಾಂಶ ಲಭ್ಯವಿದೆ.
ವಿದ್ಯಾರ್ಥಿಗಳು www.cbse.nic.in, www.cbseresults.nic.in, Google search page, Bing search page, SMS Organizer app and UMANG app ನಲ್ಲಿ ಫಲಿತಾಂಶ ಪರಿಶೀಲಿಸಬಹುದಾಗಿದೆ.
Next Story