ಜಮ್ಮು-ಕಾಶ್ಮೀರದಲ್ಲಿ ಯೋಧ ಆತ್ಮಹತ್ಯೆ
ಜಮ್ಮು,ಜು.17: ಜಮ್ಮು-ಕಾಶ್ಮೀರದ ಅಖ್ನೂರ್ ವಿಭಾಗದ ನಿಯಂತ್ರಣ ರೇಖೆಯಲ್ಲಿ ಸೋಮವಾರ ಸಂಜೆ ಕರ್ತವ್ಯದಲ್ಲಿರುವಾಗಲೇ ಯೋಧ ರಣಬೀರ ಸಿಂಗ್ ಅವರು ತನ್ನ ಸರ್ವಿಸ್ ರೈಫಲ್ನಿಂದ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಿಂಗ್ ಅವರು ಖೌರ್ ಪ್ರದೇಶದಲ್ಲಿಯ ಸೇನೆಯ ಚೌಕಿಯಲ್ಲಿ ನಿಯೋಜಿತರಾಗಿದ್ದರು ಎಂದು ಪೊಲೀಸರು ಮಂಗಳವಾರ ತಿಳಿಸಿದರು.
Next Story