ಮಹಿಳಾ ಹಾಕಿ: ಭಾರತಕ್ಕೆ ಭರ್ಜರಿ ಜಯ
ಜಕಾರ್ತ, ಆ.25: ಭಾರತ ಮಹಿಳಾ ತಂಡ ಏಶ್ಯಾ ಗೇಮ್ಸ್ನ ಬಿ ಗುಂಪಿನ ಪಂದ್ಯದಲ್ಲಿ ದಕ್ಷಿಣ ಕೊರಿಯಾ ವಿರುದ್ಧ 4-1 ಅಂತರದಿಂದ ಜಯ ಸಾಧಿಸಿದೆ.
ಶನಿವಾರ ಇಲ್ಲಿ ನಡೆದ ಪಂದ್ಯದಲ್ಲಿ ಭಾರತದ ಪರ ಗುರ್ಜಿತ್ ಕೌರ್ ಎರಡು ಗೋಲು ಬಾರಿಸಿದರೆ, ನವನೀತ್ ಹಾಗೂ ವಂದನಾ ಕಟಾರಿಯಾ ತಲಾ ಒಂದು ಗೋಲು ಬಾರಿಸಿದರು. ಕೊರಿಯಾದ ಪರ ಲೀ ಯರಿಮ್ ಏಕೈಕ ಗೋಲು ಬಾರಿಸಿದರು.
Next Story