ಡಾಲರ್ ಎದುರು ಮತ್ತಷ್ಟು ದುರ್ಬಲವಾದ ರೂಪಾಯಿ
ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿತ
ಮುಂಬೈ, ಆ.30: ಡಾಲರ್ ಎದುರು ರೂಪಾಯಿ ಮೌಲ್ಯದ ಕುಸಿತ ಗುರುವಾರವೂ ಮುಂದುವರಿದಿದೆ. ಗುರುವಾರ ರೂಪಾಯಿ ಮೌಲ್ಯ ಡಾಲರ್ ಎದುರು 23 ಪೈಸೆ ಕುಸಿತ ಕಂಡಿದ್ದು ಸಾರ್ವಕಾಲಿಕ ಕನಿಷ್ಠ ಮಟ್ಟ 70.82ಕ್ಕೆ ಕುಸಿದಿದೆ.
ಅಮೆರಿಕ ಕರೆನ್ಸಿಗಾಗಿ ಭಾರೀ ಬೇಡಿಕೆ ಹಾಗೂ ವಿದೇಶ ನಿಧಿಯ ಹೊರಹರಿವು ಹೆಚ್ಚಳವೇ ಇದಕ್ಕೆ ಕಾರಣ ಎನ್ನಲಾಗಿದೆ.
Next Story