ಹೊಸದಿಲ್ಲಿ, ಸೆ.6: ಡಾಲರ್ ಎದುರು ರೂಪಾಯಿ ಮೌಲ್ಯ ಪಾತಾಳಕ್ಕೆ ಕುಸಿದಿದ್ದು, 72.12ಕ್ಕೆ ತಲುಪಿದೆ. ಇಂದು ಭಾರತದ ಕರೆನ್ಸಿ 37 ಪೈಸೆಗಳ ಕುಸಿತ ಕಂಡಿತು. ನಿನ್ನೆ ಮುಕ್ತಾಯದ ವೇಳೆ 71.75ಕ್ಕಿಳಿದಿದ್ದ ರೂಪಾಯಿ ಮೌಲ್ಯ ಇಂದು 71.65ಕ್ಕೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿತ್ತು.