ಖ್ಯಾತ ಚಲನಚಿತ್ರ ನಿರ್ದೇಶಕಿ ಕಲ್ಪನಾ ಲಜ್ಮಿ ವಿಧಿವಶ
ಮುಂಬೈ, ಸೆ.23: ಖ್ಯಾತ ಚಲನಚಿತ್ರ ನಿರ್ಮಾಪಕಿ, ನಿರ್ದೇಶಕಿ ಕಲ್ಪನಾ ಲಜ್ಮಿ ರವಿವಾರ ಬೆಳಗ್ಗೆ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ನಿಧನರಾದರು
ಅವರಿಗೆ 64 ವರ್ಷ ವಯಸ್ಸಾಗಿತ್ತು.
ಲಜ್ಮಿ ದೀರ್ಘಕಾಲದ ಮೂತ್ರಪಿಂಡದ ಕಾಯಿಲೆ ಮತ್ತು ಯಕೃತ್ತಿನ ವೈಫಲ್ಯದಿಂದ ಬಳಲುತ್ತಿದ್ದರು ಎಂದು ಅವರ ಸಹೋದರ ದೇವ್ ಲಾಜ್ಮಿ ಪಿಟಿಐಗೆ ತಿಳಿಸಿದ್ದಾರೆ.
"ರುಡಾಲಿ", "ದಮನ್", "ಡಾರ್ಮಿಯಾನ್" ಪ್ರಮುಖ ಚಲನಚಿತ್ರಗಳಾಗಿವೆ.
"ಚಿಂಗಾರಿ" ಲಜ್ಮಿ ನಿರ್ದೇಶಕರಾಗಿದ್ದ ಕೊನೆಯ ಚಿತ್ರವಾಗಿದೆ.
Next Story