ಭಾರತ ತಲುಪಿದ ರಷ್ಯಾ ಅಧ್ಯಕ್ಷ ಪುಟಿನ್: ಪ್ರಧಾನಿ ಮೋದಿಯಿಂದ ಸ್ವಾಗತ
ಹೊಸದಿಲ್ಲಿ, ಅ.4: ಎರಡು ದಿನಗಳ ಭಾರತ-ರಶ್ಯಾ ದ್ವಿಪಕ್ಷೀಯ ಮಾತುಕತೆ ಹಿನ್ನೆಲೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮರ್ ಪುಟಿನ್ ಇಂದು ಭಾರತಕ್ಕೆ ಆಗಮಿಸಿದ್ದಾರೆ. ಹೊಸದಿಲ್ಲಿ ತಲುಪಿದ ಪುಟಿನ್ ರನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸ್ವಾಗತಿಸಿದರು.
ಇದೇ ಸಂದರ್ಭ ಆಗಮಿಸಿದ ಪ್ರಧಾನಿ ಮೋದಿ ರಷ್ಯಾ ಅಧ್ಯಕ್ಷರನ್ನು ಆಲಂಗಿಸಿ ಬರಮಾಡಿಕೊಂಡರು.
Next Story