ನಕಲಿ ಅಂಕಪಟ್ಟಿ ವಿವಾದ: ಡಿಯುಎಸ್ ಯು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಅಂಕಿವ್ ಬೈಸೋಯಾಗೆ ಎಬಿವಿಪಿ ಸೂಚನೆ
ಹೊಸದಿಲ್ಲಿ, ನ.15: ನಕಲಿ ಸರ್ಟಿಫಿಕೇಟ್ ಸಲ್ಲಿಕೆ ಆರೋಪ ಎದುರಿಸುತ್ತಿರುವ ಸಂಘಟನೆಯ ನಾಯಕ ಅಂಕಿವ್ ಬೈಸೋಯಾ ದಿಲ್ಲಿ ವಿವಿ ವಿದ್ಯಾರ್ಥಿ ಯೂನಿಯನ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಎಬಿವಿಪಿ ಸೂಚಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದ ತನಿಖೆ ಮುಗಿಯುವವರೆಗೆ ಬೈಸೋಯಾರನ್ನು ಎಬಿವಿಪಿಯ ಜವಾಬ್ದಾರಿಗಳಿಂದ ಮುಕ್ತಗೊಳಿಸಲಾಗಿದೆ.
Next Story