ಭಾರತದ ವಾಯು ಸೀಮೆ ಉಲ್ಲಂಘಿಸಿದ ಪಾಕ್ನ 3 ಯುದ್ಧ ವಿಮಾನಗಳು
ಶ್ರೀನಗರ, ಫೆ.27: ಪಾಕಿಸ್ತಾನದ ಮೂರು ಯುದ್ಧ ವಿಮಾನಗಳು ಭಾರತದ ವಾಯು ಸೀಮೆ ಉಲ್ಲಂಘಿಸಿ ಬಾಂಬು ದಾಳಿ ನಡೆಸಿವೆ ಎಂದು ವರದಿಯಾಗಿದೆ.
ಜಮ್ಮು-ಕಾಶ್ಮೀರದ ರಾಜೌರಿ ಜಿಲ್ಲೆಯ ನೌಶೆರಾ ಸೆಕ್ಟರ್ನ ಗಡಿ ಪ್ರದೇಶದಲ್ಲಿ ಪಾಕ್ ಯುದ್ಧ ವಿಮಾನಗಳು ಪ್ರವೇಶಿಸಿವೆ. ತಕ್ಷಣವೇ ಎಚ್ಚೆತ್ತುಕೊಂಡಿರುವ ಭಾರತೀಯ ವಾಯುಪಡೆ ಪಾಕ್ನ ಎಫ್-16 ವಿಮಾನಕ್ಕೆ ತಕ್ಕ ಉತ್ತರ ನೀಡಿದ್ದು, ಪಾಕ್ ವಿಮಾನಗಳು ಪಲಾಯನ ಮಾಡಿವೆ ಎಂದು ತಿಳಿದುಬಂದಿದೆ.
Next Story