ಹೊಸದಿಲ್ಲಿ, ನ.8: ಜಮ್ಮುವಿನಲ್ಲಿ ಉಗ್ರರ ಗುಂಡಿನ ದಾಳಿಗೆ ಬೆಳಗಾವಿ ಜಿಲ್ಲೆಯ ಯೋಧ ರಾಹುಲ್ ಸುಳಗೇಕರ್(22 ವರ್ಷ)ಹುತಾತ್ಮರಾಗಿದ್ದಾರೆ. ಜಮ್ಮುವಿನ 4ನೇ ಮರಾಠ ಯೂನಿಟ್ನಲ್ಲಿ ರಾಹುಲ್ ಕರ್ತವ್ಯದಲ್ಲಿದ್ದರು. ಬೆಳಗಾವಿ ತಾಲೂಕಿನ ಉಚಗಾಂವ ಗ್ರಾಮದ ರಾಹುಲ್ ಎಂಎಲ್ಐಆರ್ಸಿಯಲ್ಲಿ ತರಬೇತಿ ನಡೆಸಿದ್ದರು.