ಅಪರಾಧಿಗಳು ಹಸು ಸಾಕಿದರೆ ಅಪರಾಧ ಮನೋಭಾವ ಕಡಿಮೆಯಾಗುತ್ತದೆ: ಆರೆಸ್ಸೆಸ್ ನಾಯಕ ಮೋಹನ್ ಭಾಗವತ್
ಹೊಸದಿಲ್ಲಿ: ಹಸು ಸಾಕುವ ಅಪರಾಧಿಗಳಲ್ಲಿ ಅಪರಾಧ ಮನೋಭಾವ ಕಡಿಮೆಯಾಗುತ್ತದೆ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಗೋಸೇವಾ ಅವಾರ್ಡ್ ಕಾರ್ಯಕ್ರಮದಲ್ಲಿ ಮಾತನಾಡಿದ ಭಾಗವತ್, ಹಸು ಸಾಕುವ ಅಪರಾಧಿಗಳಲ್ಲಿ ಅಪರಾಧ ಮನೋಭಾವ ಕಡಿಮೆಯಾಗುತ್ತದೆ ಎಂದು ಜೈಲಿನ ಅಧಿಕಾರಿಗಳು ತನಗೆ ತಿಳಿಸಿದ್ದರು ಎಂದು ಹೇಳಿದರು.
Next Story