ಪೌರತ್ವ ಕಾಯ್ದೆ ವಿರುದ್ಧ ನಿರ್ಣಯ ಮಂಡಿಸಿದ ರಾಜಸ್ಥಾನ ಸರಕಾರ
ಜೈಪುರ, ಜ.25: ಕಾಂಗ್ರೆಸ್ ನೇತೃತ್ವದ ರಾಜಸ್ಥಾನ ಸರಕಾರ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಶನಿವಾರ ನಿರ್ಣಯವನ್ನು ಅಂಗೀಕರಿಸಿದೆ. ಕೇರಳ, ಪಂಜಾಬ್ ಬಳಿಕ ಈ ನಿರ್ಣಯ ಕೈಗೊಂಡಿರುವ ಮೂರನೇ ರಾಜ್ಯ ಎನಿಸಿಕೊಂಡಿದೆ.
ರಾಜಸ್ಥಾನ ಸರಕಾರ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿದ ತಕ್ಷಣ ಹಲವು ಬಿಜೆಪಿಯ ನಾಯಕರು ಸದನದ ಬಾವಿಗೆ ಇಳಿದು ಪೌರತ್ವ ಕಾಯ್ದೆಯ ಪರ ಘೋಷಣೆ ಕೂಗಿದರು.
Next Story