ಕೊರೋನ ವೈರಸ್ ಜಾಗೃತಿ ಮೂಡಿಸುವ ಚೆನ್ನೈ ಪೊಲೀಸರ 'ಕೊರೋನ ಹೆಲ್ಮೆಟ್'
ವೀಡಿಯೊ ವೈರಲ್
ಚೆನ್ನೈ: ದೇಶಾದ್ಯಂತ ಲಾಕ್ ಡೌನ್ ಸಂದರ್ಭ ಮನೆಗಳಿಂದ ಹೊರಬರುವ ಜನರಿಗೆ ಕೊರೋನವೈರಸ್ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಚೆನ್ನೈಯ ಕಲಾವಿದರೊಬ್ಬರು ಪೊಲೀಸರಿಗೆ 'ಕೊರೋನ ಹೆಲ್ಮೆಟ್' ಅನ್ನು ನೀಡಿದ್ದಾರೆ. ಈ ಹೆಲ್ಮೆಟ್ ನ ಫೋಟೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Chennai cop wears a #Coronahelmet to raise awareness. @IndianExpress pic.twitter.com/6X48qsoc4l
— Janardhan Koushik (@koushiktweets) March 27, 2020
Next Story