ಸುಖೋಯ್ -30 ವಿಮಾನ ನಾಪತ್ತೆ
ತೇಜ್ಪುರ, ಮೇ 18: ಅಸ್ಸಾಂನ ತೇಜ್ಪುರದಿಂದ ಹೊರಟ ಸುಖೋಯ್ ಯುದ್ಧ ವಿಮಾನವು ಇಂದು ನಾಪತ್ತೆಯಾಗಿದ್ದು, ಕಾಣೆಯಾದ ವಿಮಾನಕ್ಕೆ ಶೋಧ ಕಾರ್ಯ ನಡೆಯುತ್ತಿದೆ.
ತೇಜ್ಪುರದಿಂದ ಹಾರಾಟ ಆರಂಭಿಸಿದ್ದ ವಿಮಾನ 60 ಕಿ.ಮೀ ಸಾಗಿದ ಬಳಿಕ ಕಾಣೆಯಾಗಿದೆ.ವಿಮಾನವು ರಾಡರ್ ಸಂಪರ್ಕ ಕಳೆದುಕೊಂಡಿದೆ ವಿಮಾನದಲ್ಲಿ ಇಬ್ಬರು ಪೈಲೆಟ್ಗಳಿದ್ದರು ಎಂದು ತಿಳಿದು ಬಂದಿದೆ.
Next Story