ಸಿಇಎ ಅರವಿಂದ್ ಸುಬ್ರಮಣಿಯನ್ ಅಧಿಕಾರಾವಧಿ ವಿಸ್ತರಣೆ
ಹೊಸದಿಲ್ಲಿ, ಸೆ. 23: ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್ ಅವರ ಅಧಿಕಾರಾವಧಿಯನ್ನು ಹಣಕಾಸು ಸಚಿವರು ಶನಿವಾರ ವಿಸ್ತರಿಸಿದ್ದಾರೆ. ಈ ತಿಂಗಳಾಂತ್ಯದ ವರೆಗೆ ಮಾತ್ರ ಅವರ ಅಧಿಕಾರಾವಧಿ ಇತ್ತು.
2014 ಅಕ್ಟೋಬರ್ 16ರಂದು ಮೂರು ವರ್ಷಗಳ ಅವಧಿಗೆ ಅವರು ಅಧಿಕಾರ ಸ್ವೀಕರಿಸಿದ್ದರು. ಈ ವಿಸ್ತರಣೆಯಿಂದ ಅವರ ಅಧಿಕಾರಾವಧಿ 2018 ಅಕ್ಟೋಬರ್ನಲ್ಲಿ ಕೊನೆಗೊಳ್ಳಲಿದೆ.
Next Story