ಸಲೀಂ ಪರ್ಲಡ್ಕ
ಪುತ್ತೂರು, ಜ. 28: ನಗರದ ಹೊರವಲಯದ ಪರ್ಲಡ್ಕ ನಿವಾಸಿ ಉಮ್ಮರ್ ಹಾಜಿ ಅವರ ಪುತ್ರ ಸಲೀಂ ಹಾಜಿ (45) ಅಲ್ಪ ಕಾಲದ ಅಸೌಖ್ಯದಿಂದ ರವಿವಾರ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರ ದಫನ ಕಾರ್ಯ ರವಿವಾರ ರಾತ್ರಿ ಪರ್ಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ವಠಾರದಲ್ಲಿ ನಡೆಯಿತು.
ಮೃತರು ಪತ್ನಿ, ತಂದೆ, ತಾಯಿ, ಓರ್ವ ಸಹೋದರ ಹಾಗೂ ಓರ್ವ ಸಹೋದರಿಯನ್ನು ಅಗಲಿದ್ದಾರೆ.
Next Story