ಮಂಗಳೂರು, ಜ. 3: ಜೆಪ್ಪು ಕಾಸ್ಸಿಯ ಪ್ರೌಢಶಾಲೆಯ ನಿವೃತ್ತ ಶಿಕ್ಷಕಿ ಚಂದ್ರಾವತಿ ಯು.(77) ಗುರುವಾರ ನಿಧನರಾದರು. ಅವರಿಗೆ ಪತಿ, ಪುತ್ರ ಹಾಗೂ ಪುತ್ರಿ ಇದ್ದಾರೆ. ಮೂಲತಃ ಜೆಪ್ಪು ಎಂ.ಆರ್.ಭಟ್ ಲೇನ್ ನಿವಾಸಿಯಾಗಿದ್ದ ಅವರು ಪ್ರಸ್ತುತ ಎಮ್ಮೆಕೆರೆ ಸುಭಾಶ್ನಗರದಲ್ಲಿ ವಾಸವಾಗಿದ್ದರು.