ಉಡುಪಿ, ಜು.4: ಪ್ರಗತಿಪರ ಕೃಷಿಕ, ಮಾಜಿ ಗ್ರಾಪಂ ಅಧ್ಯಕ್ಷ ಬೇಳೂರು ವಿಠಲ ಶೆಟ್ಟಿ ಇವರ ಪತ್ನಿ ದೊಡ್ಡಮನೆ ವಿಮಲಾ ವಿ.ಶೆಟ್ಟಿ ಉಪ್ಪೂರು (74) ಇವರು ಶುಕ್ರವಾರ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಅವರು ಪತಿ,ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಅಲ್ಲದೇ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.