ಮಂಗಳೂರು, ಆ.6: ಕೃಷ್ಣಾಪುರ ಚೊಕ್ಕಬೆಟ್ಟುವಿನ ಅಗರಮೇಲು ನಿವಾಸಿ ಎಚ್ಪಿ ಮಯ್ಯದ್ದಿ ಕಡಂಬೋಡಿ (83) ಮಂಗಳವಾರ ಸುರತ್ಕಲ್ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಮೂವರು ಪುತ್ರಿಯರು ಮತ್ತು ಒಬ್ಬ ಪುತ್ರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಅಂತ್ಯಕ್ರಿಯೆಯು ಚೊಕ್ಕಬೆಟ್ಟು ಜುಮಾ ಮಸ್ಜಿದ್ನಲ್ಲಿ ಬುಧವಾರ ನಡೆಯಿತು.
....