ಶ್ರೀನಿವಾಸ್ ಬಜಗೋಳಿ
ಮಂಗಳೂರು, ಜ.13: ಕಾರ್ಕಳದ ಬಜಗೋಳಿ ನಿವಾಸಿ ಎಂ.ಶ್ರೀನಿವಾಸ್ ಬಜಗೋಳಿ(61 )ತಮ್ಮ ಸ್ವಗೃಹದಲ್ಲಿ ಇಂದು ನಿಧನರಾದರು. ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಮೃತರು ಅಜೆಕಾರು, ಚಿಕ್ಕಮಗಳೂರು ಮತ್ತು ದ.ಕ ಜಿಲ್ಲೆಯಲ್ಲಿ ಹಿರಿಯ ಆರೋಗ್ಯ ನಿರೀಕ್ಷಕರಾಗಿ ಹಾಗೂ ವೀರಾಜಪೇಟೆ, ಕೊಪ್ಪ, ಉಳ್ಳಾಲ ಮತ್ತು ಮೂಡುಬಿದಿರೆಯ ಮುನಿಸಿಪಾಲಿಟಿಗಳಲ್ಲಿ ಚ್ೀ ಆಫೀಸರ್ ಆಗಿ ಸೇವೆ ಸಲ್ಲಿಸಿದ್ದಾರೆ.
Next Story